Search for products..

Home / Categories / Ashtasiddhi Shastra Bhandan /

"ಸಂಪೂರ್ಣ ದೃಷ್ಟಿ ಮುಕ್ತಿ ಬಂಧನ" / "Sampurna drusti mukti bandhana"

"ಸಂಪೂರ್ಣ ದೃಷ್ಟಿ ಮುಕ್ತಿ ಬಂಧನ" / "Sampurna drusti mukti bandhana"




Product details

 

"ಸಂಪೂರ್ಣ ದೃಷ್ಟಿ ಮುಕ್ತಿ ಬಂಧನ" ಒಂದು ಶಕ್ತಿಯುತ ಮಾಯಾ ವಸ್ತು, ಇದು ಕೆಟ್ಟ ದೃಷ್ಟಿಯಿಂದ ನಿಮ್ಮನ್ನು ಮತ್ತು ನಿಮ್ಮ ಮನೆಯವರನ್ನು ರಕ್ಷಿಸುತ್ತದೆ. ಎಂತಹುದೇ ನಕಾರಾತ್ಮಕ ಶಕ್ತಿ ಅಥವಾ ಕಣ್ಣು ತೀವ್ರತೆಯಿರುವ ವ್ಯಕ್ತಿಯಿಂದ ನಿಮ್ಮನ್ನು ಪೀಡಿಸದಂತೆ ತಡೆಯುತ್ತದೆ. ಈ ಬಂಧನವನ್ನು ಮನೆಯಲ್ಲಿಟ್ಟು ಕೊಂಡರೆ, ಮನೆಗೆ ಶಾಂತಿ, ಸಮಾಧಾನ, ಮತ್ತು ಸಕಾರಾತ್ಮಕ ಶಕ್ತಿ ತುಂಬುತ್ತದೆ. ಮನೆಯಲ್ಲಿ ಇರುವ ಎಲ್ಲರಿಗೂ ಧೈರ್ಯ, ಆರೋಗ್ಯ, ಮತ್ತು ಯಶಸ್ಸು ತರುವುದು ಇದರ ಮಹತ್ವದ ಲಕ್ಷಣವಾಗಿದೆ. ನಿಮ್ಮ ಮನೆಗೆ ಬರುವ ಕೆಟ್ಟ ದೋಷಗಳನ್ನು ನಿವಾರಣೆ ಮಾಡುತ್ತೆ, ಅತೃಪ್ತಿಯನ್ನು ಕೊನೆಗೊಳಿಸುತ್ತದೆ, ಮತ್ತು ಯಾವ ಅಪಾಯಕಾರಿ ಶಕ್ತಿಯೂ ನಿಮ್ಮ ಮೇಲೆ ಹಾವಳಿಯಾಗಲು ಬಿಡುವುದಿಲ್ಲ. ಇದನ್ನು ಮನೆಯಲ್ಲಿಟ್ಟು ಕೊಂಡರೆ ನಿತ್ಯ ಶ್ರೇಯಸ್ಸು ಪಡೆಯುತ್ತಾನೆ.

"ಸಂಪೂರ್ಣ ದೃಷ್ಟಿ ಮುಕ್ತಿ ಬಂಧನ" ಇದು ಒಂದು ಅತ್ಯಂತ ಶಕ್ತಿಶಾಲಿ ಬಂದನವಾಗಿದ್ದು ಇದನ್ನು 21 ದಿನಗಳ ಹೋಮ ದಿಂದ ಅರ್ಜಿತವಾದ ಶಕ್ತಿಯನ್ನು ಅಲೋಕಿಕ ಶಕ್ತಿಗಳ ಸಹಾಯದಿಂದ ಒಂದು ವಸ್ತುವಿಗೆ ಸೇರಿಸಿ ಇದನ್ನು ಎಲ್ಲಾ ರಾಶಿ ನಕ್ಷತ್ರ ದವರು ತಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ದೊರೆಯುವಂತೆ ಸಿದ್ಧಪಡಿಸಲಾಗಿದೆ , ಅಷ್ಟಸಿದ್ಧಿಯ ಲೋಕಿಕ ಮಹಾಶಕ್ತಿಯ ಸಹಾಯದಿಂದ ಎಲ್ಲಾ ಕೆಲಸಗಳನ್ನು ಮತ್ತು ಎಂಥಾ ಸಮಸ್ಯೆ ಆಗಲಿ ಅದನ್ನು ಅತ್ಯಂತ ವೇಗವಾಗಿ ಪರಿಹರಿಸಲಾಗುತ್ತದೆ, ಸಮಸ್ಯೆಗೆ ತಕ್ಕ ಪರಿಹಾರದ ಬಂಧನವನ್ನು ಸಿದ್ಧಪಡಿಸಲಾಗಿದೆ, ಹಿಂದೆ "ಸಂಪೂರ್ಣ ದೃಷ್ಟಿ ಮುಕ್ತಿ ಬಂಧನ" ಆರ್ಡರ್ ಮಾಡಿ.

ಪ್ರಸಿದ್ಧ ಜ್ಯೋತಿಷಿ ಮತ್ತು ಮಂತ್ರಗಳು ಮತ್ತು ತಂತ್ರಗಳ ಪರಿಣಿತರಾದ ಶ್ರೀ ಶ್ರೀ ರಮಾನಂದ ಶಾಸ್ತ್ರಿಯವರ ಅಸಾಧಾರಣ ಸಾಮರ್ಥ್ಯಗಳನ್ನು ಅನ್ವೇಷಿಸಿ. ಅಷ್ಟಸಿದ್ಧಿಯಲ್ಲಿ ಅಪ್ರತಿಮ ಪರಿಣತಿಯೊಂದಿಗೆ, ಅವರು ಕೆಲವೇ ದಿನಗಳಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಸಮಗ್ರ ಪರಿಹಾರ ಸಿಗುವಾಗೆ ಬಂಧನವನ್ನು ಸಿದ್ಧಪಡಿಸಿದ್ದಾರೆ. ನಿಜವಾದ ಆಧ್ಯಾತ್ಮಿಕ ಪ್ರಕಾಶಕರಿಂದ ಪರಿವರ್ತಕ ಫಲಿತಾಂಶಗಳು ಮತ್ತು ಆಳವಾದ ಮಾರ್ಗದರ್ಶನವನ್ನು ಅನುಭವಿಸಿ. ನಿಮ್ಮ ಮಾರ್ಗವನ್ನು ಬೆಳಗಿಸಲು ಶ್ರೀ ಶ್ರೀ ರಮಾನಂದ ಶಾಸ್ತ್ರಿಗಳ ಬುದ್ಧಿವಂತಿಕೆ ಮತ್ತು ಶಕ್ತಿಯನ್ನು ನಂಬಿರಿ. ನಿಮ್ಮ ಜೀವನವನ್ನು ಬದಲಿಸಿ.


Similar products


Home

Cart

Account